Cien Sonetos de Amor: Soneto IV – ನೂರು ಪ್ರೇಮ ಪದ್ಯಗಳು: ಪದ್ಯ ೪ April 20, 2017 Ranganatha Sitaram Spanish to Kannada Leave a comment El Poeta: Pablo Neruda Traducción a Kannada: Ranganatha Sitaram . ಕವಿ: ಪಾಬ್ಲೊ ನೆರೂಡ ಕನ್ನಡ ತರ್ಜುಮೆ: ರಂಗನಾಥ ಸೀತಾರಾಮ್ — Recordarás aquella quebrada caprichosa a donde los aromas palpitantes treparon, de cuando en cuando un pájaro vestido con agua y lentitud: traje de invierno. . ಜ್ನಾಪಿಸಿಕೊಳ್ಳುವೆ ನೀ ಚಿಮ್ಮುವ ಚಿಲುಮೆಯ ಎಲ್ಲಿ ಸಿಹಿ ಪರಿಮಳವು ಮೇಲೇರಿ ಅಳುಕಿತು, ಮತ್ತು ಒಮ್ಮೊಮ್ಮೆ ಹಕ್ಕಿಯೊಂದಿತ್ತು, ನೀರು ಮತ್ತು ನಿಧಾನವನು ಉಟ್ಟ ಅದರ ಚಳಿಗಾಲದ ರೆಕ್ಕೆಯೊಂದಿಗೆ. . Recordarás los dones de la tierra: irascible fragancia, barro de oro, hierbas del matorral, locas raíces, sortílegas espinas como espadas. . ಜ್ನಾಪಿಸಿಕೊಳ್ಳುವೆ ನೀ ಭೂಮಿಯ ಕೊಡುಗೆ : ಅಳಿಸಲಾಗದ ಪರಿಮಳ, ಚಿನ್ನದ ಜೇಡಿ, ಪೊದೆಯ ಕಳೆ, ಹುಚ್ಚು ಬೇರು, ಕತ್ತಿಯಂತಃ ಮಾಯಾ ಮುಳ್ಳುಗಳು. Recordarás el que trajiste, ramo de sombra y agua con silencio, ramo como una piedra con espuma. . ಜ್ನಾಪಿಸಿಕೊಳ್ಳುವೆ ನೀನಾರಿಸಿದ ಪುಶ್ಪಗುಚ್ಚ, ನೆರಳು ಮತ್ತು ತಿಳಿನೀರಿನ ಗುಚ್ಚ, ಬುರುಗು ಕಲ್ಲಿನಂತ ಗುಚ್ಚ. . Y aquella vez fue como nunca y siempre: vamos allí donde no espera nada y hallamos todo lo que está esperando. . ಎಂದಿಗೂ ಇಲ್ಲದ ಕಾಲವದು ಮತ್ತು ಸದಾ : ಹಾಗಾದರೆ ಹೊಗೊಣ ಬಾ, ನಿರೀಕ್ಷಿಸದ ಎಡೆಯಲ್ಲಿ, ಎಲ್ಲವೂ ನಿರೀಕ್ಷಿತ್ತಿರುವ ಕಡೆಯಲ್ಲಿ. ~*~ Share this: Share on X (Opens in new window) X Share on Facebook (Opens in new window) Facebook More Share on LinkedIn (Opens in new window) LinkedIn Share on Pinterest (Opens in new window) Pinterest Like Loading... Related