ತನುವು ನಿನ್ನದು‍ – My body is yours

ಕವಿ: ಕುವೆಂಪು, ಆಂಗ್ಲ ತರ್ಜಮೆ: ರಂಗನಾಥ ಸೀತಾರಾಮ್ ‍Poet: Kuvempu, English translation: Ranganatha Sitaram ತನುವು ನಿನ್ನದು ಮನವು ನಿನ್ನದು ಎನ್ನ ಜೀವನ ಧನವು ನಿನ್ನದು ನಾನು ನಿನ್ನವನೆಂಬ ಹೆಮ್ಮೆಯ ತ್ರುಣವು ಮಾತ್ರವೇ ನನ್ನದು. .

1 2