ವಿ‍ಜಿಯಕ್ಕನ್ ಯೊಗ – ರಂಗ ಸೀತಾರಾಮ್

ವಿಜಿಯಕ್ಕ ಯೊಳ್ತಾಳ್ ಕೇಳಿ ಮಾಡ್ಬೆಕಂತೆ ಯೊಗ, ಮಾಡ್ಬೆಕಂತೆ ಯೊಗ ಐಕ್ಳೆಲ್ಲ ಒಟ್ಟಿಗ್ ಬನ್ರೊ ಮಾಡೋಣಂತೆ ಯೊಗ,  ಮಾಡೋಣಂತೆ ಯೊಗ. . ಒಳ್ಳೆಬುದ್ದಿ ಯೋಳ್ತಾಳ್ ಕೇಳಿ ವಿಜಿಯಕ್ಕನ್ ಮಾತು ವಿಜಿಯಕ್ಕನ್ ಮಾತು ಐಕ್ಳೆಲ್ಲ ಒಟ್ಟಿಗ್ ಬನ್ರೊ

1 4 5 6 7 8 19