Trees – ವ್ರುಕ್ಶಗಳು April 16, 2017 Ranganatha Sitaram English to Kannada, Uncategorized Leave a comment Trees Poet: Joyce Kilmer, Kannada Translation: Ranga Sitaram ಕವಿ: ಜಾಯ್ಸ್ ಕಿಲ್ಮರ್, ಕನ್ನಡ ಜುಮೆ: ರಂಗನಾಥ ಸಿತಾರಾಮ್. —— I think that I shall never see A poem lovely as a tree. . ನನಗನ್ನಿಸಿತು ನಾ ಎಂದಿಗೂ ವ್ರುಕ್ಶವನು ಮೀರಿಸುವ ಕವಿತೆಯನು ಕಾಣಲಾರೆನೆಂದು. – A tree whose hungry mouth is prest Against the earth’s sweet flowing breast; . ವ್ರುಕ್ಶವೊಂದು ಭೂಮಿಯ ಸವಿಸೂಸುವ ಸ್ತನಗಳಿಗೆ ತನ್ನ ಹಸಿದ ಬಾಯನ್ನು ಒತ್ತಿದಂತೆ. – A tree that looks at God all day, And lifts her leafy arms to pray; . ವ್ರುಕ್ಶವೊಂದು ದಿನನಿತ್ಯ ದೇವರೆಡೆ ನೋಡುತ, ತನ್ನ ಪರ್ಣಾಭರಿತ ಕೈಗಳನೆತ್ತಿ ಪ್ರಾರ್ಥಿಸಿದಂತೆ. – A tree that may in summer wear A nest of robins in her hair; . ವ್ರುಕ್ಶವೊಂದು ಬೇಸಿಗೆಯ ಉಡುಪಿನಲ್ಲಿ ತನ್ನ ಜುಟ್ಟಿನಲಿ ಪಕ್ಶಿಗೂಡೊಂದ ಮುಡಿದಂತೆ. – Upon whose bosom snow has lain; Who intimately lives with rain. . ಯಾವುದರ ಎದೆಯ ಮೇಲೆ ಹಿಮಹರಡುವುದು; ಯಾವುದರ ಸಲಿಗೆ ಮಳೆಯ ಜೊತೆ. – Poems are made by fools like me, But only God can make a tree. . ರಚಿಸುವರು ನನ್ನಂತ ಮೂರ್ಖರು ಕವಿತೆಗಳು, ಪರಮಾತ್ಮನು ಮಾತ್ರ ನಿರ್ಮಿಸುವನು ವ್ರುಕ್ಶವನು. ~*~ Share this: Share on X (Opens in new window) X Share on Facebook (Opens in new window) Facebook More Share on LinkedIn (Opens in new window) LinkedIn Share on Pinterest (Opens in new window) Pinterest Like Loading... Related