ಯಾಕೆ ಕಾಡುತಿದೆ ಸುಮ್ಮನೆ ನನ್ನನು? – Why this needless bother?

ಕವಿ: ‍ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ; ಅಂಗ್ಲ ತರ್ಜಮೆ: ರಂಗ ಸೀತಾರಾಮ್‍

Poet: N.S. Lakshminarayana Bhatta; English Translation: Ranganatha Sitaram


ಯಾಕೆ ಕಾಡುತಿದೆ ಸುಮ್ಮನೆ ನನ್ನನು

ಯಾವುದು ಈ ರಾಗ

ಒಂದೇ ಸಮನೆ ಹಾಯುತಲಿದೆ ಅರಿವಿಗೆ

ಗುರುತೇ ತಪ್ಪಿದಾಗ

.

Why this needless bother

Which is this lilt

That nudges senses perpetually

Yet leaves no clue.

–

ಯಾವುದೋ ವಸಂತ ರಾತ್ರಿಯಲಿ

ಹೊಳೆದ ತಾರೆ ನೆನಪಾಗುತಿದೆ

ಮಸುಕು ನೆನಪುಗಳ ಮಳೆಯಲ್ಲಿ

ಮನಸು ಒಂದೇ ಸಮ ತೋಯುತಿದೆ.

.

Reminiscing some spring night

Of shimmering stars

While the mind is drenched

In relentless rain of cloaked memories.

–

ಕರುಳ ಕೊರೆವ ಚಳಿ ಇರುಳಿನಲಿ

ಪ್ರಾಣಕೆ ಮೊಳೆಯುವ ನೋವಿನಲಿ

ಅರಸಿ ಅಲೆವೆ ನಾ ಸುರಿಸುತ ಕಂಬನಿ

ಕಳೆದ ರಾಗಗಳ ಕೊರಗಿನಲಿ.

.

In night’s gut freezing cold

And life’s nail piercing pain

I wander pouring tears of grief

Brooding over the lost tunes.

~*~

Leave a Reply