‍ಬಾ‍ರೆ ನನ್ನ ದೀಪಿಕಾ – Come to me my beacon

ಕವಿ: ಎನ್. ಎಸ್. ಲಕ್ಶ್ಮೀನಾರಾಯನ ಭಟ್ಟ; ಆಂಗ್ಲ ತರ್ಜಮೆ: ರಂಗ ಸೀತಾರಾಮ್

Poet: N.S. Lakshmi Narayana Bhatta, English translation: Ranga Sitaram


‍ಬಾರೆ ನನ್ನ ದೀಪಿಕಾ

ಮಧುರ ಕಾವ್ಯ ರೂಪಕ

ಕಣ್ಣ ಮುಂದೆ ಸುಳಿಯೆ ನೀನು,

ಕಾಲದ ತೆರೆ ಸರಿದು ತಾನು,

ಜನುಮ ಜನುಮ ಜ್ನಾಪಕ.

.

Come to me my beacon

Conjurer of dulcet poesy

As you flit by my eyes

So shifts time’s veil and

Brings memories of past lives.

–

ನಿನ್ನ ಭೊಗಸೆಗಣ್ಣಿಗೆ,

ಕೆನ್ನೆ ಜೇನುದೊನ್ನೆಗೆ,

ಸಮ ಯಾವುದೆ ಚೆನ್ನೆ ನಿನ್ನ

ಜಡೆ ಹರಡಿದ ಬೆನ್ನಿಗೆ?

.

To your ample eyes,

To your honey-cupped cheeks,

What can compare with the allure

Of your braid-spread back?

–

ನಿನ್ನ ಕನಸು ಬಾಳಿಗೆ,

ಧೂಪದಂತೆ ಗಾಳಿಗೆ,

ಬೀಸಿ ಬರಲು ಜೀವ ಹಿಗ್ಗಿ,

ವಶ‍ವಾಯಿತೆ ಧಾಳಿಗೆ.

.

Your dream is to life,

Like fumes to wind,

Blowing-in it gladdens life,

That surrenders to the onslaught.

–

ಮುಗುಲ ‍ಮಾಲೆ ನಭದಲಿ

ಹಾಲುಪಯಿರು ಹೊಲದಲಿ,

ರೂಪಿಸುತಿದೆ ನಿನ್ನ ಪ್ರೀತಿ

ಕವಿತೆಯೊನ್ದು ಎದೆಯಲಿ.

.

Cloudy garland in the sky

Milky crops in the field,

Your love conjures

A poem in the heart.

~*~

‍

Leave a Reply