En su llama mortal – ತನ್ನ ಮರ್ತ್ಯ ಜ್ವಾಲೆಯಲ್ಲಿ April 17, 2017 Ranganatha Sitaram Spanish to Kannada Leave a comment Poema 2: Veinte Poemas de Amor y Una Cancíon Desesperada Poeta: Pablo Neruda Kannada traducción: Ranga Sitaram ಕವಿತೆ ೨: ಇಪ್ಪತ್ತು ಪ್ರೇಮ ಕವಿತೆಗಳು ಮತ್ತು ಒಂದು ಹತಾಶೆಯ ಹಾಡು ಕವಿ: ಪಾಬ್ಲೊ ನೆರೂಡ ಕನ್ನಡ ತರ್ಜುಮೆ – ರಂಗ ಸೀತಾರಾಮ್ En su llama mortal la luz te envuelve. Absorta, pálida doliente, así situada contra las viejas hélices del crepúsculo que en torno a ti da vueltas. . ಬೆಳಕು ತನ್ನ ಮರ್ತ್ಯ ಜ್ವಾಲೆಯಲ್ಲಿ ಆವರಿಸಿದೆ ನಿನ್ನ. ಮಂಕಾಗಿ ಮೈಮರೆತ ದುಃಖಿತಳೆ, ನೀನಿಂತುರುವೆ ಸುತ್ತಿತಿರುಗುವ ಮುಸ್ಸಂಜೆಯ ಮುದಿಚಕ್ರಗಳ ಮುಂದೆ. – Muda, mi amiga, sola en lo solitario de esta hora de muertes y llena de las vidas del fuego, pura heredera del día destruido. . ಮೂಕಿ, ನನ್ನ ಸೋದರಿಯೆ, ಒಬ್ಬಂಟಿಯಾಗಿ ಈ ಮ್ರುತ್ಯುವೇಳೆಯ ಏಕಾಂತದಲಿ ಸುಟ್ಟುಜೀವದ, ಪಾಳುದಿನಗಳ ಅಸಲಿ ವಾರಸುದಾತಿ. – Del sol cae un racimo en tu vestido oscuro. De la noche las grandes raíces crecen de súbito desde tu alma, y a lo exterior regresan las cosas en ti ocultas, de modo que un pueblo pálido y azul de ti recién nacido se alimenta. . ಸೂರ್ಯನ ಫಲಗುಚ್ಚವು ಉದುರಿತು ನಿನ್ನ ಕಪ್ಪುಡುಗೆಯ ಮೇಲೆ. ರಾತ್ರಿಯ ದೊಡ್ಡ ಬೇರುಗಳು ಬೆಳೆದವು ನಿನ್ನಾತ್ಮದಿಂದ ನಿನ್ನೊಳಹೊಕ್ಕಿ ಅಡಗುವ ವಸ್ತುಗಳು ಹೊರಬಂದವು ಮತ್ತೆ, ನೀಲಿ ನಿಸ್ತೇಜ ಮಾನವ, ನಿನ್ನ ಕೂಸಿನ, ಆರೈಕೆಗಾಗಿ. – Oh grandiosa y fecunda y magnética esclava del círculo que en negro y dorado sucede: erguida, trata y logra una creación tan viva que sucumben sus flores, y llena es de tristeza. . ಹೋ ಭವ್ಯ ಫಲಪ್ರದ ಆಕರ್ಶಕಳೇ ಕಪ್ಪು ಮತ್ತು ಸ್ವರ್ಣ ಚಕ್ರಗಳ ದಾಸಿಯೇ: ಎದ್ದೇಳು ದಾರಿತೋರು ನೀಪಡೆ ಕುಸುಮ ನಾಶಿಸುವ, ದುಃಕತುಂಬಿರುವ ಜೀವಸ್ರಿಷ್ಟಿಯನು. ~*~ Share this: Share on X (Opens in new window) X Share on Facebook (Opens in new window) Facebook More Share on LinkedIn (Opens in new window) LinkedIn Share on Pinterest (Opens in new window) Pinterest Like Loading... Related