PAINTING: Watercolor on 20 x 16 ‘’ artist’s paper. ಅಪ್ಪನ ಕೂಡೆ Wakey, wakey my childಶಾಲೆಗೆ ಹೋಗುವ For it is timeಹೊತ್ತು ಆಯಿತು To go to schoolಏಳು
PAINTING: Watercolor on 20 x 16 ‘’ artist’s paper. ಅಪ್ಪನ ಕೂಡೆ Wakey, wakey my childಶಾಲೆಗೆ ಹೋಗುವ For it is timeಹೊತ್ತು ಆಯಿತು To go to schoolಏಳು
ರಂಗನಾಥ ಸೀತಾರಾಮ್ ೧ ಏನು ಹೇಳಲಿ ನರ–ಇಂದ್ರನ ಮೋಡಿ ಅವನ ಹೆಸರು ಭಕ್ತರ ಮನೆಮಾಡಿ ಭಾಷಣ ಬಿಗಿದರೆ ಅವರೆಲ್ಲ ಶರಣು ಆವೇಶ ಬಂದ ಭಕ್ತಿಯ ಕುರುಡು, ಮಂಕುಭಕ್ತ|| ೨ ಅತಿ ಕುರುಡು ಭಕ್ತಿಯದು ಬ್ರಮೆತುಂಬಿದ ಬುಡುಬುಡುಕೆ ನಾದ ಇರುಳು ಮುಗಿಯದ ಸುಳ್ಳು ಕಲ್ಪನಾ ವೇದ, ಮಂಕುಭಕ್ತ|| ೩ ಧಾರ್ಮಿಕತೆಯ ಹುಚ್ಚು ಬ್ರಮೆಯಲಿ ಹಿಂದುತ್ವವೆಂಬ ತಪ್ಪು ಕಲ್ಪೆಯಲಿ ಅವೈಚಾರಿಕತೆಯ ಮೂಢನಂಬಿನಕೆಯಲಿ ಅರ್ಥಹೀನ ಆಚರಣೆಗಳ ಬಿಡುಕಂದ, ಮಂಕುಭಕ್ತ||
Kannada Poem ನಯನ ತಾರಾ ನಯನ ತಾರಾ ~~~~~~~~~~~~~~~~~ ನಯನ ತಾರಾ ನಯನ ತಾರಾ ನಮ್ಮ ಮುದ್ದಿನ ನಯನ ತಾರಾ ಅಚ್ಚು ಮೆಚ್ಚಿನ ನಯನ ತಾರಾ ಹುಟ್ಟು ಹಬ್ಬದ ಹರ್ಷ ತಾರಾ II . ಕಣ್ಣು ಕಾಂತಿಯ ನಯನ ತಾರಾ ತೀಕ್ಷ್ಣ ಮೂಗಿನ ತುಂಟಿ ಬಾರಾ ಕೇಶ ರಾಶಿಯು ಹಾಸಿ ಹರಡುವ ಚುರುಕು ಮಾತಿನ ನಯನ ತಾರಾ II . ಹುರುಪು ಮನಸಿನ ನಯನ ತಾರಾ ತ್ವರಿತ ಚುರುಕಿನ ಸಿರಿಯಾ ತಾರಾ ತುಂಟು ಮಾತಿನ ನಯನ ತಾರಾ ಕೋಪ ಬಂದರೆ ತುಂಬಾ ಖಾರಾ II . ಅನೇಕ ಭಾಷೆಯ ನಯನ ತಾರಾ ಅತಿ ಪ್ರತಿಬೆಯ ನಯನ ತಾರಾ ಹಾಡಿ ನಟಿಸುವ ನಯನ ತಾರಾ ಹೆಮ್ಮೆ ಹುಟ್ಟಿಸುವ ನಯನ ತಾರಾ II . ಎಲ್ಲೇ ಹೋಗಲಿ ಅಲ್ಲೇ ಬೆಳಗುವ
Ranga Sitaram – ರಂಗ ಸೀತಾರಾಮ್ ಚಿಟ್ಟೆಯೊಂದು ಹಾರಿ ಬಂದು ಮೂಗತುದಿ ಕುಳಿತುಕೊಂಡು ಕೇಳಿತದು: ಏನು ಕುನ್ನಿ ವಿಶೇಷವೇನು ಅಪರೂಪದಿ ಆಡಬಂದಿರುವೆ? . ಅಯ್ಯೋ ಸಖಿ ಪಾತರಗಿತ್ತಿ ಹೇಳಲೇಕೆ ನನ್ನ ಬವಣೆ ಸುತ್ತಿ ಅಕ್ಕ
Ranganatha Sitaram ಎಲ್ಲಿ ನೋಡಿದರಲ್ಲಿ ನಿಮ್ಮ ತದ್ರೂಪವೇ ಮನದಕ್ಷಿಯಲಿ, ಏನು ಕೇಳಿಸಲಿ ಕ್ಷಣವೇ ನಿಮ್ಮ ಹಾಸ್ಯನುಡಿಗಳ ಕಲ್ಪನಾ ಅಲೆಯಲಿ. . ಏನು ರುಚಿಸಲಿ ನಮಗೆ ನಿಮ್ಮ ಇಷ್ಟ ಭೋಜನದ ರಸನೆನಪಿನಲಿ, ಏನು ಮಾಡಲಿ ಕೊನೆಗೂ