ಮಂಕುಭಕ್ತನ ಕಗ್ಗ 

ರಂಗನಾಥ ಸೀತಾರಾಮ್ ೧  ಏನು ಹೇಳಲಿ ನರ–ಇಂದ್ರನ ಮೋಡಿ   ಅವನ ಹೆಸರು ಭಕ್ತರ ಮನೆಮಾಡಿ  ಭಾಷಣ ಬಿಗಿದರೆ ಅವರೆಲ್ಲ ಶರಣು  ಆವೇಶ ಬಂದ ಭಕ್ತಿಯ ಕುರುಡು, ಮಂಕುಭಕ್ತ|| ೨  ಅತಿ ಕುರುಡು ಭಕ್ತಿಯದು  ಬ್ರಮೆತುಂಬಿದ ಬುಡುಬುಡುಕೆ ನಾದ ಇರುಳು ಮುಗಿಯದ ಸುಳ್ಳು ಕಲ್ಪನಾ ವೇದ, ಮಂಕುಭಕ್ತ|| ೩  ಧಾರ್ಮಿಕತೆಯ  ಹುಚ್ಚು ಬ್ರಮೆಯಲಿ  ಹಿಂದುತ್ವವೆಂಬ ತಪ್ಪು ಕಲ್ಪೆಯಲಿ   ಅವೈಚಾರಿಕತೆಯ ಮೂಢನಂಬಿನಕೆಯಲಿ     ಅರ್ಥಹೀನ ಆಚರಣೆಗಳ ಬಿಡುಕಂದ, ಮಂಕುಭಕ್ತ|| 

HAPPY BIRTHDAY NAYANTARA

Kannada Poem ನಯನ ತಾರಾ ನಯನ ತಾರಾ ~~~~~~~~~~~~~~~~~ ನಯನ ತಾರಾ ನಯನ ತಾರಾ ನಮ್ಮ ಮುದ್ದಿನ ನಯನ ತಾರಾ  ಅಚ್ಚು ಮೆಚ್ಚಿನ ನಯನ ತಾರಾ  ಹುಟ್ಟು ಹಬ್ಬದ ಹರ್ಷ ತಾರಾ II . ಕಣ್ಣು ಕಾಂತಿಯ ನಯನ ತಾರಾ ತೀಕ್ಷ್ಣ ಮೂಗಿನ ತುಂಟಿ ಬಾರಾ ಕೇಶ ರಾಶಿಯು ಹಾಸಿ ಹರಡುವ  ಚುರುಕು ಮಾತಿನ ನಯನ ತಾರಾ II . ಹುರುಪು ಮನಸಿನ ನಯನ ತಾರಾ  ತ್ವರಿತ ಚುರುಕಿನ ಸಿರಿಯಾ ತಾರಾ  ತುಂಟು ಮಾತಿನ ನಯನ ತಾರಾ  ಕೋಪ ಬಂದರೆ ತುಂಬಾ ಖಾರಾ II . ಅನೇಕ ಭಾಷೆಯ ನಯನ ತಾರಾ  ಅತಿ ಪ್ರತಿಬೆಯ ನಯನ ತಾರಾ  ಹಾಡಿ ನಟಿಸುವ ನಯನ ತಾರಾ  ಹೆಮ್ಮೆ ಹುಟ್ಟಿಸುವ ನಯನ ತಾರಾ II . ಎಲ್ಲೇ ಹೋಗಲಿ ಅಲ್ಲೇ ಬೆಳಗುವ 

1 2 3 10