Caged Bird – ಪಂಜರದ ಪಕ್ಷಿ

ಮುಕ್ತ ಹಕ್ಕಿಯೊಂದು ಗಾಳಿಯ

ಬೆನ್ನಮೇಲೇರಿತು, ‍ಕೆಳತೇಲಿತು

ಪವನದವೇಗ ತಗ್ಗಿದತನಕ, ಪುಕ್ಕ ಜಗ್ಗಿದತನಕ,

ನಸುಗೆಂಪಿನ ಸೂರ್ಯರಶ್ಮಿಯಲಿ

ಗಗನವೇ ತನ್ನದೆಂದು ಸವಾಲ್ಹಾಕುತಲಿ.

ಯಾಕೆ ಕಾಡುತಿದೆ ಸುಮ್ಮನೆ ನನ್ನನು? – Why this needless bother?

ಕವಿ: ‍ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ; ಅಂಗ್ಲ ತರ್ಜಮೆ: ರಂಗ ಸೀತಾರಾಮ್‍ Poet: N.S. Lakshminarayana Bhatta; English Translation: Ranganatha Sitaram ಯಾಕೆ ಕಾಡುತಿದೆ ಸುಮ್ಮನೆ ನನ್ನನು ಯಾವುದು ಈ ರಾಗ ಒಂದೇ ಸಮನೆ

ತನುವು ನಿನ್ನದು‍ – My body is yours

ಕವಿ: ಕುವೆಂಪು, ಆಂಗ್ಲ ತರ್ಜಮೆ: ರಂಗನಾಥ ಸೀತಾರಾಮ್ ‍Poet: Kuvempu, English translation: Ranganatha Sitaram ತನುವು ನಿನ್ನದು ಮನವು ನಿನ್ನದು ಎನ್ನ ಜೀವನ ಧನವು ನಿನ್ನದು ನಾನು ನಿನ್ನವನೆಂಬ ಹೆಮ್ಮೆಯ ತ್ರುಣವು ಮಾತ್ರವೇ ನನ್ನದು. .

1 35 36 37 38